ಗೋ ರಕ್ಷಣೆಗೆ ಮುಂದಾದ ಹಿಂದೂ ಯುವಕನನ್ನು ಹತ್ಯೆಗೈದು ನೇತು ಹಾಕಿದರು !

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿಯ ಬಾಗೇವಾಡಿಯಲ್ಲಿ ಹಿಂದೂ ಕಾರ್ಯಕರ್ತನನ್ನು ಮತಾಂಧ ದುಷ್ಕರ್ಮಿಗಳು ಹತ್ಯೆಗೈದ ವರದಿಯಾಗಿದೆ .ಮೃತಪಟ್ಟ ಯುವಕನನ್ನು ಶಿವು ಉಪ್ಪಾರ ಎಂದು ಗುರುತಿಸಲಾಗಿದ್ದು. ಕೇರಳ ಗೋಕಾಕ್ ಮಾರ್ಗವಾಗಿ ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ಮಾಹಿತಿಯನ್ನು ಪಡೆದ ಕಾರ್ಯಾಚರಣೆಗೆ ಮುಂದಾಗಿದ್ದ ಯುವಕನನ್ನು ಹಲ್ಲೆಮಾಡಿ ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ನೇತು ಹಾಕಲಾಗಿದೆ .ಘಟನೆ ಸಂಬಂಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *