ನಾನು ಕೂಡ ಆರ್ಎಸ್ಎಸ್ ಕಾರ್ಯಕರ್ತನಾಗಿದ್ದೆ ಎಂದ ಡಿಕೆ ಶಿವಕುಮಾರ್ ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಸಮಿಶ್ರ ಸರ್ಕಾರದ ವಿರುದ್ಧ ಅತೃಪ್ತರು ಸಾರಿದ ಬಂಡಾಯದ ಪರಿಣಾಮ ಕುಮಾರಸ್ವಾಮಿ ಅವರು ಮಂಗಳವಾರ ಸಂಜೆ ನಡೆದ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಕುಮಾರಸ್ವಾಮಿ ಅವರಿಗೆ ಸೋಲಾಗಿ ಮುಖ್ಯ ಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ .ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವ ಕುಮಾರ್ ಅವರು ಬಿಜೆಪಿ ನಾಯಕ ರಮೇಶ್ ಕುಮಾರ್ ಅಭಿಮಾನಿ ನಾನು ಕೂಡ ಆಗಿದ್ದೇನೆ, ನಾನು ಕೂಡ ಆರ್ಎಸ್ಎಸ್ ಸಂಘಟನೆಯಿಂದ ರಾಜಕೀಯ ಪ್ರವೇಶಿಸಿದ್ದೇನೆ,ಎಂದು ಸಂಘ ದ ನಮಸ್ತೆ ಸದಾ ವಸ್ತಲೆ ಮಾತೃಭೂಮಿ ಎಂಬ ವಾಕ್ಯವನ್ನು ಹೇಳಿ ಅಚ್ಚರಿಮೂಡಿಸಿದ್ದಾರೆ.ಸದ್ಯ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ಸಂಬಂಧ ವಿವಿಧ ವ್ಯಾಖ್ಯಾನದಲ್ಲಿ ಚರ್ಚೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯುತ್ತಿದೆ.ವಿಡಿಯೋ ನೋಡಿ

Leave a Reply

Your email address will not be published. Required fields are marked *