ಅಮೆರಿಕ ತೆರಳಿದ ಇಮ್ರಾನ್ ಖಾನ್ ಪರಿಸ್ಥಿತಿ ಹೇಗಾಗಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

3 ದಿನ ಅಮೆರಿಕ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರವಾಸದ ಮೊದಲ ದಿನವೇ ಮುಜುಗರದ ಸನ್ನಿವೇಶ ಉಂಟಾಗಿದೆ .ಶನಿವಾರ ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣಕ್ಕೆ ಕತಾರ್ ಏರ್ವೇಸ್ ವಿಮಾನದಲ್ಲಿ ಆಗಮಿಸಿದ ಸಂದರ್ಭ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ ಹೊರತು ಅಮೆರಿಕದಲ್ಲಿ ಗಣ್ಯರ ಆಗಮನದ ವೇಳೆ ಪ್ರೊಟೋಕಾಲ್ ಮೂಲಕ ನೀಡುವ ಗೌರವವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಅಮೆರಿಕ ನೀಡದಿರುವುದು ಮುಜುಗರಕ್ಕೆ ಕಾರಣವಾಗಿದೆ .ಇಮ್ರಾನ್ ಖಾನ್ ವಿದೇಶ ಪ್ರವಾಸದ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವೇದ್ ಬಾಜ್ವಾ ಇತರರು ಕೂಡ ಇಮ್ರಾನ್ ಖಾನ್ ಜೊತೆ ಅಮೆರಿಕಕ್ಕೆ ಆಗಮಿಸಿದ್ದಾರೆ .ಇನ್ನು ಇಮ್ರಾನ್ ಖಾನ್ ಆಗಮನದ ಮೇಲೆ ಅಮೆರಿಕದಲ್ಲಿ ಬಲೋಚ್ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದಾರೆ .ಇಮ್ರಾನ್ ಖಾನ್ ಆಗಮನದ ವೇಳೆ ಯಾವ ರೀತಿ ಸ್ವಾಗತ ನೀಡಲಾಗಿದೆ ನೋಡಿ ಈ ವಿಡಿಯೋ,

Loading...

Leave a Reply

Your email address will not be published. Required fields are marked *