ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿ ಹಮ್ಮಸ್ ಉಗ್ರರಿಂದ ರಾಕೆಟ್ ದಾಳಿ ,ಪ್ರತಿಯಾಗಿ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿ ಹಮ್ಮಸ್ ಉಗ್ರರು ನಿನ್ನೆ ತಡರಾತ್ರಿ ರಾಕೆಟ್ ದಾಳಿ ನಡೆಸಿದ್ದಾರೆ .ಇದಕ್ಕೆ ಪ್ರತಿಯಾಗಿ ಇಸ್ರೇಲಿ ಸೇನಾಪಡೆಗಳು ಗಾಜಾದಲ್ಲಿರುವ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಹತ್ತಾರು ಉಗ್ರರ ಅಡಗು ತಾಣಗಳು ಧ್ವಂಸಗೊಂಡು ಸಮೀಪದಲ್ಲಿದ್ದ ಹತ್ತಾರು ಮನೆಗಳು ಕೂಡಾ ಹಾನಿಗೀಡಾಗಿದೆ.ಈ ಬಗ್ಗೆ ಸ್ವತಃ ಹಮಾಸ್ ಉಗ್ರ ಸಂಘಟನೆ ವಕ್ತಾರ ಫಾವ್ಜಿ ಬರ್ಹೌಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಮಾಸ್ ಕೇಂದ್ರಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಈ ಕುಕೃತ್ಯಕ್ಕೆ ಈಜಿಪ್ಟ್ ಕೂಡ ನೆರವು ನೀಡಿದ್ದು, ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದೆ. ಆದರೆ ಇಸ್ರೇಲಿ ಪಡೆಗಳ ದಾಳಿಗೆ ನಾವೂ ಪ್ರತೀಕಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಹಮ್ಮಸ್ ಉಗ್ರರ ಅಟ್ಟಹಾಸದ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

Loading...

Leave a Reply

Your email address will not be published. Required fields are marked *