72 ವರ್ಷಗಳ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾ ಪೂಜೆ ಮಾಡಿದ ಹಿಂದೂಗಳು

ಈ ಸುದ್ದಿಯನ್ನು ಶೇರ್ ಮಾಡಿ

ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿ ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದಂಪತಿಗಳು ಶಾರದಾ ಪೂಜೆ ನೆರೆವೇರಿಸಿದ್ದಾರೆ.ಭಾರತೀಯ ಮೂಲದ ಹಿಂದೂ ಹಾಂಕಾಂಗ್ ದಂಪತಿಗಳಾದ ಪಿಟಿ ವೆಂಕಟರಮಣ ಮತ್ತು ಸುಜಾತಾ ದಂಪತಿಗಳು ಪಿಓಕೆಯ ಶಾರದಾ ದೇವಾಲಯದಲ್ಲಿ ಪೂಜೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಾರದಾ ರಕ್ಷಣಾ ಸಮಿತಿಯ ಆಹ್ವಾನದ ಮೇರೆಗೆ ಅವರು ಶಾರದಾ ಪೂಜೆ ನೆರವೇರಿಸಿದ್ದಾರೆ.

Loading...

Leave a Reply

Your email address will not be published. Required fields are marked *