ದುರ್ಗಾ ಪೂಜೆಯ ಮೆರೆವಣಿಗೆ ಮಸೀದಿ ಸಮೀಪ ಸಾಗುವಾಗ ಸಂಗೀತ ನಿಲ್ಲಿಸದ ಕಾರಣ ಕಲ್ಲು ತೂರಾಟ

ಈ ಸುದ್ದಿಯನ್ನು ಶೇರ್ ಮಾಡಿ

ನವರಾತ್ರಿ ಮತ್ತು ದುರ್ಗಾ ಪೂಜೆ ಅಂತ್ಯಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋ ಒಂದು ವೈರಲ್ ಗೊಂಡಿದೆ .ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದ ಘಟನೆ ಎನ್ನಲಾದ ವೈರಲ್ ವಿಡಿಯೋ ಒಂದರಲ್ಲಿ ದುರ್ಗಾ ಪೂಜೆಯ ಮೆರವಣಿಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಲಾಗಿದೆ .ದುರ್ಗಾ ಪೂಜೆಯ ಮೆರವಣಿಗೆ ಬಲರಾಂಪುರ್ ಪ್ರದೇಶದ ಮಸೀದಿ ಸಮೀಪ ಸಾಗುತ್ತಿದ್ದ ವೇಳೆ ಸಂಗೀತ ನಿಲ್ಲಿಸುವಂತೆ ಆಗ್ರಹಿಸಲಾಗಿದೆ ಆದರೆ ಸಂಗೀತ ಸ್ಥಗಿತಗೊಳಿಸಲು ನಿರಾಕರಿಸಿದ ಕಾರಣ ಸ್ಥಳದಲ್ಲಿ ನೆರೆದಿದ್ದ ಜನರು ಗುಂಪುಗೂಡಿ ದುರ್ಗಾ ಪೂಜೆಯ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ್ದಾರೆ .ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಒಟ್ಟು ಎಂಟು ಜನರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧಿಸಿ ವಿಡಿಯೋ

Loading...

Leave a Reply

Your email address will not be published. Required fields are marked *